vindicative ವಿಂಡಿಕೇಟಿವ್‍
ಗುಣವಾಚಕ
  1. ಸಮರ್ಥಕ; ಸಮರ್ಥಿಸುವ; ನಿಜವೆಂದು ಯಾ ನ್ಯಾಯವೆಂದು ರುಜುವಾತುಪಡಿಸುವ.
  2. ಅಪವಾದ ನಿವಾರಕ; ನಿರ್ದೋಷಸಾಧಕ.