vinaigrette ವಿನಿಗ್ರೆಟ್‍
ನಾಮವಾಚಕ
    1. (ಮೂಸಿ ನೋಡಲು ಸುವಾಸನಾದ್ರವ್ಯವನ್ನು ತುಂಬಿಟ್ಟು ಕೊಳ್ಳುವ, ಆಲಂಕಾರಿಕವಾದ) ಗಂಧ ಕೂಪಿ.
    2. (ಮೂಸಲು ಘಾಟುಲವಣಗಳನ್ನಿಡುವ) ಮೂಸುಸೀಸೆ; ಆಘ್ರಾಣಕ ಸೀಸೆ.
  1. (ಕೋಸುಂಬರಿ, ಪಚ್ಚಡಿ, ಗೊಜ್ಜು, ಮೊದಲಾದವಕ್ಕೆ ಹಾಕುವ) ಎಣ್ಣೆ ಮತ್ತು ವೈನಿನ ವಿನಿಗರ್‍ ಇವುಗಳ ಒಗ್ಗರಣೆ, ವ್ಯಂಜನ.