villanelle ವಿಲನೆಲ್‍
ನಾಮವಾಚಕ

ವಿಲನೆಲ್‍; ಉದ್ದಕ್ಕೂ ಎರಡೇ ಅಂತ್ಯಪ್ರಾಸಗಳಿಂದ ನಿರ್ವಹಿಸಿದ ಮತ್ತು ಕೆಲವು ಸಾಲುಗಳು ಪುನರಾವರ್ತನೆಯಾಗುವ, 19 ಸಾಲುಗಳ, ಸಾಮಾನ್ಯವಾಗಿ ಗ್ರಾಮೀಣ ಕಾವ್ಯರೂಪದ ಯಾ ಭಾವಗೀತಾತ್ಮಕ, ಕಾವ್ಯ.