villain ವಿಲನ್‍
ನಾಮವಾಚಕ
  1. ಅತಿ ದುರುಳ; ಕಡುನೀಚ; ಧೂರ್ತ; ಮಹಾ ದುಷ್ಟ; ಖಳ; ಖೂಳ; ಪಾತಕಿ; ಶಠ.
  2. (ಆಡುಮಾತು, ಲಘು ಹಾಸ್ಯದಲ್ಲಿ) ಧೂರ್ತ; ತುಂಟ; ಪುಂಡ; ತಂಟೆಕೋರ; ಫಂಗ: you little villain! ಲೋ ತುಂಟಮರಿ!
  3. (ಪ್ರಾಚೀನ ಪ್ರಯೋಗ) ಹಳ್ಳಿಗಮಾರ; ಹಳ್ಳಿಮುಕ್ಕ; ಒರಟ; ಒಡ್ಡ.
  4. (ಬ್ರಿಟಿಷ್‍ ಪ್ರಯೋಗ) (ಆಡುಮಾತು) ವೃತ್ತಿನಿರತ – ಅಪರಾಧಿ, ಪಾತಕಿ; ತಕ್ಸೀರುದಾರ.
  5. (ನಾಟಕ ಮೊದಲಾದವುಗಳಲ್ಲಿ) ಖಳನಾಯಕ; ನಾಯಕನಿಗೆ ವಿರೋಧಿಯಾದ ದುಷ್ಟ ಪಾತ್ರ.
ಪದಗುಚ್ಛ

villain of the piece = villain\((5)\).