vilification ವಿಲಿಹಿಕೇಷನ್‍
ನಾಮವಾಚಕ

ಹೆಸರು ಕೆಡಿಸುವಿಕೆ; ಮಾನ ಕಳೆಯುವಿಕೆ; ಹಳಿಯುವಿಕೆ; ದೂಷಣೆ; ನಿಂದನೆ.