vile ವೈಲ್‍
ಗುಣವಾಚಕ
  1. ಕೆಟ್ಟ; ನೈತಿಕವಾಗಿ ತುಚ್ಫ; ಕುತ್ಸಿತ; ಅಧಮ; ಭ್ರಷ್ಟ; ದುಷ್ಟ; ಹೇಯ.
  2. (ಪ್ರಾಚೀನ ಪ್ರಯೋಗ) ಕೆಲಸಕ್ಕೆ ಬಾರದ; ನಿಕೃಷ್ಟ; ಗಣ್ಯವಲ್ಲದ.
  3. (ಆಡುಮಾತು) ತೀರ ಕೆಟ್ಟ, ಹೊಲಸಾದ: vile weather ತೀರ ಹೊಲಸಾದ ಹವಾ.
  4. ಜುಗುಪ್ಸಾತ್ಮಕ; ಅಸಹ್ಯಕರ; ಹೇಸಿಗೆಯ.