vigour ವಿಗರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. ಚಟುವಟಿಕೆಯಿಂದ, ಕ್ರಿಯಾಶೀಲತೆಯಿಂದ ಕೂಡಿದ ದೇಹಶಕ್ತಿ.
  2. ಅಭಿವೃದ್ಧಿ ಸ್ಥಿತಿಯಲ್ಲಿರುವ ದೇಹಸ್ಥಿತಿ.
  3. ಆರೋಗ್ಯಕರವಾದ ಬೆಳವಣಿಗೆ.
  4. ಚೇತನಶಕ್ತಿ; ಚೈತನ್ಯ.
  5. (ಭಾಷಣ, ಆಲೋಚನೆ, ಸಾಹಿತ್ಯಕ ಶೈಲಿ, ಮೊದಲಾದವುಗಳಲ್ಲಿ ಕಂಡುಬರುವ) ಕಸುವು; ಸತ್ತ ; ವೀರ್ಯ; ಚೈತನ್ಯ; ಹುರುಪು; ಓಜಸ್ಸು.
  6. ಚುರುಕು; ಜೋರು; ಚಟುವಟಿಕೆ.