viewer ವ್ಯೂಅರ್‍
ನಾಮವಾಚಕ
  1. ನೋಡುವವನು; ವೀಕ್ಷಕ.
  2. ದೂರದರ್ಶನವನ್ನು ನೋಡುವವನು; ದೂರದರ್ಶನ ವೀಕ್ಷಕ.
  3. ದರ್ಶಕ; ಹಿಲಂ ಮೇಲೆ ಮೂಡಿಸಿರುವ ಚಿತ್ರ ಮೊದಲಾದವನ್ನು ನೋಡಲು ಬಳಸುವ ಸಾಧನ.