viciousness ವಿಷಸ್‍ನಿಸ್‍
ನಾಮವಾಚಕ
  1. ಅನೈತಿಕತೆ; ದುರಾಚಾರ; ದುಷ್ಟತನ.
  2. (ಪ್ರಾಣಿಗಳ ವಿಷಯದಲ್ಲಿ) ತುಂಟತನ.
  3. (ಭಾಷೆ, ತರ್ಕ, ಮೊದಲಾದವುಗಳ ವಿಷಯದಲ್ಲಿ) ದೋಷಯುಕ್ತತೆ; ಅಸಾಧುತ್ವ.