viciously ವಿಷಸ್‍ಲಿ
ಕ್ರಿಯಾವಿಶೇಷಣ
  1. ಅನೈತಿಕವಾಗಿ; ದುಷ್ಟರೀತಿಯಲ್ಲಿ.
  2. ದೋಷಯುಕ್ತವಾಗಿ.
  3. ಉಗ್ರವಾಗಿ; ತೀಕ್ಷ ವಾಗಿ.
  4. (ಪ್ರಾಣಿಗಳ ವಿಷಯದಲ್ಲಿ)
    1. ತುಂಟತನದಿಂದ.
    2. ಕೋಪದಿಂದ.