vice- ವೈಸ್‍-
ಸಮಾಸ ಪೂರ್ವಪದ
  1. ಬದಲಿಯಾಗಿ, ಪ್ರತಿನಿಧಿಯಾಗಿ ವರ್ತಿಸುವ; ಬದಲಿಯಾಗಿ ವರ್ತಿಸಲು ಅರ್ಹತೆಯುಳ್ಳ.
  2. -ಗೆ ಉತ್ತರಾಧಿಕಾರಿಯಾದ, ದರ್ಜೆಯಲ್ಲಿ ಮುಂದಿನ ಎಂಬ ಅರ್ಥಗಳಲ್ಲಿ ನಾಮಪದಗಳ ಹಿಂದೆ ಸೇರುವ ಸಮಾಸ ಪೂರ್ವಪದ, ಉದಾಹರಣೆಗೆ vice-president, vice-admiral, ಮೊದಲಾದವು.