vibrissae ವೈಬ್ರಿಸೀ
ನಾಮವಾಚಕ
(ಬಹುವಚನ)
  1. ಬಿರುಗೂದಲುಗಳು; ಗಡುಸು ಕೂದಲುಗಳು; ಬೆಕ್ಕಿನ ಮೀಸೆ, ಮೂಗಿನ ಹೊಳ್ಳೆಯಲ್ಲಿರುವ ಗಡುಸಾದ ಒರಟು ಕೂದಲುಗಳು ಮುಂತಾದುವು.
  2. ಬಾಯಿಮುಳ್ಳುಗಳು; ಕೀಟಗಳನ್ನು ತಿನ್ನುವ ಪಕ್ಷಿಗಳ ಬಾಯಿಯ ಹತ್ತಿರವಿರುವ ಮುಳ್ಳಿನಂಥ ಗರಿಗಳು.