vibrator ವೈಬ್ರೇಟರ್‍
ನಾಮವಾಚಕ
  1. ಕಂಪಕ; ಸ್ಪಂದಕ; ಕಂಪನ, ಸ್ಪಂದನ – ಕಾರಿ; ಕಂಪನವನ್ನು, ಸ್ಪಂದನವನ್ನು ಉಂಟುಮಾಡುವ (ಮುಖ್ಯವಾಗಿ ವಿದ್ಯುತ್‍ ಯಾ ಇತರ) ಉಪಕರಣ.
  2. (ಸಂಗೀತ) (ಪಿಯಾನೋ, ಹಾರ್ಮೋನಿಯಂ, ಮೊದಲಾದ) (ನಾಲಿಗೆಯಿರುವ) ವಾದ್ಯಗಳ ನಾಲಿಗೆ, ಪೀಪಿ.