vial ವೈಅಲ್‍
ನಾಮವಾಚಕ

(ದ್ರವ ಔಷಧದ, ಸಾಮಾನ್ಯವಾಗಿ ಕೊಳವೆಯಾಕಾರದ ಗಾಜಿನ) ಸೀಸೆ; ಬಉಡ್ಡಿ; ಕುಪ್ಪಿ.

ಪದಗುಚ್ಛ

pour vials of wrath (ಆಡುಮಾತು) ಕೋಪ ಕಾರು.