viability ವೈಅಬಿಲಿಟಿ
ನಾಮವಾಚಕ
  1. ಬದುಕುವ ಶಕ್ತಿ; ಜೀವಶಕ್ತಿ; ಕೆಲವೊಂದು ಪರಿಸ್ಥಿತಿಯಲ್ಲಿ ಜೀವಿಸಬಲ್ಲ, ಬದುಕಿ ಉಳಿಯಬಲ್ಲ ಶಕ್ತಿ.
  2. (ರಸ್ತೆ, ಮಾರ್ಗ, ಮೊದಲಾದವುಗಳ ವಿಷಯದಲ್ಲಿ) ನಡೆಯಲು, ಸಂಚರಿಸಲು – ಸಾಧ್ಯವಾಗಿರುವಿಕೆ; ಸಂಚಾರಯೋಗ್ಯವಾಗಿರುವಿಕೆ.
  3. (ಯೋಜನೆ ಮೊದಲಾದವುಗಳ ವಿಷಯದಲ್ಲಿ) ಕಾರ್ಯಸಾಧ್ಯತೆ.