vernacularize ವರ್ನ್ಯಾಕ್ಯುಲರೈಸ್‍
ಸಕರ್ಮಕ ಕ್ರಿಯಾಪದ

(ಭಾಷೆ ಮೊದಲಾದವನ್ನು) ದೇಶ್ಯಗೊಳಿಸು; ದೇಶೀಯಗೊಳಿಸು; ಅನ್ಯಭಾಷೆಗಳ ಯಾ ಪಂಡಿತ ಭಾಷೆಗಳ ಪದ ಮೊದಲಾದವನ್ನು ತೆಗೆದುಹಾಕಿ, ದೇಶ್ಯಪದಗಳನ್ನೇ ಬಳಸಿ, ಭಾಷೆಯನ್ನು ಸಾಮಾನ್ಯೀಕರಿಸು, ಸರಳಗೊಳಿಸು.