verminous ವರ್ಮಿನಸ್‍
ಗುಣವಾಚಕ
  1. ಪೀಡಕ ಪ್ರಾಣಿಗಳಿಂದ ಯಾ ಕ್ರಿಮಿಕೀಟಗಳಿಂದ ತುಂಬಿದ; ಪೀಡಕಪ್ರಾಣಿಗಳ, ಕ್ರಿಮಿಕೀಟಗಳ ಕಾಟಕ್ಕೊಳಪಟ್ಟ.
  2. ಪೀಡಕ – ಪ್ರಾಣಿ ಯಾ ಕ್ರಿಮಿಕೀಟಗಳಂತೆ ಉಪದ್ರವಕಾರಿಯಾದ; ನೀಚನಾದ; ದುಷ್ಟನಾದ.