vermiculation ವರ್ಮಿಕ್ಯುಲೇಷನ್‍
ನಾಮವಾಚಕ
    1. ಹುಳುಗಳಿಂದ ತಿಂದುಹೋಗಿರುವಿಕೆ.
    2. ಹುಳುಗಳ ಕಾಟಕ್ಕೊಳಗಾಗಿರುವಿಕೆ.
    3. ಹುಳುಗಳ ರೂಪ ತಳೆದಿರುವಿಕೆ; ಹುಳುಗಳ ರೂಪಕ್ಕೆ ಬಂದಿರುವಿಕೆ.
  1. ವಂಕಿ ಗುರುತು; ವಂಕಿಯಾಕಾರದ ರೇಖಾಚಿತ್ರಣ.
  2. ಹುಳು ತಿಂದ ಸ್ಥಿತಿ; ಕ್ರಿಮಿನಷ್ಟ ಸ್ಥಿತಿ.