verisimilitude ವೆರಿಸಿಮಿಲಿಟ್ಯೂಡ್‍
ನಾಮವಾಚಕ
  1. ನಿಜವೆಂಬ, ದಿಟವೆಂಬ – ತೋರ್ಕೆ; ಸತ್ಯವೆಂದು ತೋರುವಿಕೆ, ಕಾಣುವಿಕೆ; ಆಪಾತಸತ್ಯ; ಸತ್ಯಾಭಾಸ: the verisimilitude of the tale ಆ ಕಥೆಯಲ್ಲಿ ಕಂಡುಬರುವ ಸತ್ಯತೆಯ ತೋರ್ಕೆ. verisimilitude is not proof ಸತ್ಯತೆಯ ತೋರ್ಕೆಯೇ ರುಜುವಾತಲ್ಲ; ಸತ್ಯವೆಂದು ತೋರಿದ ಮಾತ್ರಕ್ಕೆ ಸತ್ಯವೆನ್ನಲಾಗುವುದಿಲ್ಲ.
  2. ನಿಜವೆಂದು ಕಾಣುವ, ನಿಜವೆನಿಸುವ ಹೇಳಿಕೆ ಮೊದಲಾದವು.