verifier ವೆರಿಹೈಅರ್‍
ನಾಮವಾಚಕ
  1. ತಾರ್ಕಣೆಗಾರ; ಸರಿ, ತಾಳೆ – ನೋಡುವವನು.
  2. ರುಜುವಾತುಗಾರ; ಸಮರ್ಥಕ; ಹೇಳಿಕೆ, ಅಂಕಿಅಂಶಗಳು, ಮೊದಲಾದವನ್ನು ಸತ್ಯವೆಂದು ಸಾಧಾರವಾಗಿ ರುಜುವಾತು ಮಾಡುವವನು.