venturi ವೆನ್‍ಟ್ಯುಅರಿ
ನಾಮವಾಚಕ
(ಬಹುವಚನ venturis).

ವೆಂಟ್ಯುರಿ; (ಪ್ರವಾಹವನ್ನು ಅಳೆಯಲು ಯಾ ಹೀರಲು) ಅಗಲವಾದ ನಾಳಗಳ ಮಧ್ಯೆ ತೂರಿಸಿರುವ ಇಕ್ಕಟ್ಟಾದ ಚಿಕ್ಕ ನಾಳ, ಕೊಳವೆ.