ventriloquism ವೆಂಟ್ರಿಲಕ್ವಿಸಮ್‍
ನಾಮವಾಚಕ

ಗಾರುಡಿವಾಣಿ; ಧ್ವನಿ – ಗಾರುಡಿ, ಯಕ್ಷಿಣಿ:

  1. ಧ್ವನಿ ಯಾ ಮಾತು ತನ್ನ ಕೈಯಲ್ಲಿರುವ ಬೊಂಬೆಯಿಂದಲೋ, ಬೇರೆಲ್ಲಿಂದಲೋ ಹೊರಡುತ್ತಿರುವಂತೆ ಉಚ್ಚರಿಸುವುದು, ಮಾತನಾಡುವುದು.
  2. ಹೀಗೆ ಮಾಡುವ ಕಲೆ, ಕೌಶಲ.