venire ವಿನೈಅರ್‍
ನಾಮವಾಚಕ
  1. (ನ್ಯಾಯಶಾಸ್ತ್ರ) (ಚರಿತ್ರೆ ಯಾ ಅಮೆರಿಕನ್‍ ಪ್ರಯೋಗ) (ಕೋರ್ಟಿಗೆ ಹಾಜರಾಗುವಂತೆ ನ್ಯಾಯದರ್ಶಿಗಳಿಗೆ ತಿಳಿಸಲು ಷೆರೀಹನಿಗೆ ಕೋರ್ಟು ನೀಡಿದ) ಕರೆಯಾಜ್ಞೆ.
  2. (ಅಮೆರಿಕನ್‍ ಪ್ರಯೋಗ) (ಕೋರ್ಟು) ಕರೆಯಾಜ್ಞೆಯಿಂದ ಕರೆಸಿದ ನ್ಯಾಯಮಂಡಲಿ.