See also 2venery
1venery ವೆನರಿ
ನಾಮವಾಚಕ

(ಪ್ರಾಚೀನ ಪ್ರಯೋಗ) ಲೈಂಗಿಕ ಲಂಪಟತನ; ಸ್ವಚ್ಫಂದವಾದ ಕಾಮುಕತೆ.

See also 1venery
2venery ವೆನರಿ
ನಾಮವಾಚಕ

(ಪ್ರಾಚೀನ ಪ್ರಯೋಗ) ಷಿಕಾರಿ; ಬೇಟೆ.