veneration ವೆನರೇಷನ್‍
ನಾಮವಾಚಕ
  1. ಗಾಢವಾದ ಗೌರವ, ಆದರ; ಪೂಜ್ಯಭಾವನೆ.
    1. ಪೂಜ್ಯತೆಯಿಂದ ಕಾಣುವಿಕೆ; ಆದರಿಸುವಿಕೆ; ಗೌರವಿಸುವಿಕೆ.
    2. ಪೂಜ್ಯತೆಯನ್ನು ಪಡೆದಿರುವಿಕೆ.