vendetta ವೆಂಡೆ
ನಾಮವಾಚಕ
  1. ಕುಲಕಲಹ; ಕುಲವೈರ; ಗಾಯಗೊಳಿಸಲ್ಪಟ್ಟವನ ಯಾ ಕೊಲೆ ಮಾಡಲ್ಪಟ್ಟವನ ಕುಟುಂಬದವರು ಆ ಕೃತ್ಯ ಮಾಡಿದವನ ಯಾ ಅವನ ಕುಟುಂಬದವರ ಮೇಲೆ ಹಗೆ ತೀರಿಸಿಕೊಳ್ಳಲು ತಳೆದ ಕಡುಹಗೆತನ, ಬದ್ಧದ್ವೇಷ.
  2. (ಕಾರ್ಸಿಕ, ಸಿಸಿಲಿ, ಮೊದಲಾದವುಗಳಲ್ಲಿ ಬಳಕೆಯಲ್ಲಿದ್ದ, ಬಳಕೆಯಲ್ಲಿರುವ) ವಾಂಶಿಕ ಸೇಡು; ಕುಲವೈರ ಪದ್ಧತಿ.
  3. (ದೀರ್ಘ ಕಾಲದ)
    1. ತೀವ್ರ ವ್ಯಾಜ್ಯ; ಜಗಳ.
    2. ಕಡುಹಗೆತನ; ಬದ್ಧದ್ವೇಷ.