vellum ವೆಮ್‍
ನಾಮವಾಚಕ
  1. (ಮೊದಲಿಗೆ ಕರುವಿನ ಚರ್ಮದಿಂದ ತಯಾರಿಸುತ್ತಿದ್ದ, ತೆಳುವೂ ನಯವೂ ಆದ) ಚರ್ಮದ – ಓಲೆ, ಪತ್ರ.
  2. ಚರ್ಮದೋಲೆಯ ಹಸ್ತಪ್ರತಿ.
  3. (ಚರ್ಮದೋಲೆಯನ್ನು ಹೋಲುವಂತೆ ತಯಾರಿಸಿದ) ನುಣುಪು ಕಾಗದ.