velitation ವೆಲಿಟೇಷನ್‍
ನಾಮವಾಚಕ

(ಪ್ರಾಚೀನ ಪ್ರಯೋಗ)

  1. ಲಘುವಾದ ಕಾದಾಟ, ಕದನ, ಕಾಳಗ.
  2. ವಾದವಿವಾದ; ವಾಗ್ಯುದ್ಧ.