veiny ವೇನಿ
ಗುಣವಾಚಕ
( ತರರೂಪ veinier, ತಮರೂಪ veiniest).
  1. ರಕ್ತಸಿರೆಗಳಿಂದ ತುಂಬಿದ; ಮುಖ್ಯ ಸಿರೆಗಳುಳ್ಳ; ರಕ್ತಸಿರೆಗಳ, ಅವುಗಳಿಗೆ ಸಂಬಂಧಿಸಿದ.
  2. (ಮುಖ್ಯವಾಗಿ ಎಲೆಗಳ ವಿಷಯದಲ್ಲಿ) ಅನೇಕ ಎಳೆಗಳುಳ್ಳ.
  3. ಬಣ್ಣದ ಪಟ್ಟೆಗಳಿರುವ.