vehement ವೀಅಮಂಟ್‍
ಗುಣವಾಚಕ
  1. ಭಾವೋದ್ವೇಗದ; ಭಾವಾವೇಗದಿಂದ ಕೂಡಿದ; ಭಾವಾವೇಶಪೂರ್ಣ: a man of vehement character ಭಾವೋದ್ವೇಗ ಸ್ವಭಾವದ ವ್ಯಕ್ತಿ.
  2. ಉತ್ಕಟ; ಪ್ರಚಂಡ: a vehement desire ಉತ್ಕಟವಾದ, ಪ್ರಚಂಡವಾದ ಆಶೆ.
  3. ತೀರ ಬಿರುಸಾದ; ಅತಿ ರಭಸದ; ಪ್ರಚಂಡ: a vehement wind ಪ್ರಚಂಡ ಮಾರುತ.