vegetation ವೆಜಿಟೇಷನ್‍
ನಾಮವಾಚಕ
  1. ಸಸ್ಯಗಳ ಬಾಳನ್ನು ಬಾಳುವುದು; ಸಸ್ಯಜೀವನ ನಡೆಸುವುದು (ರೂಪಕವಾಗಿ ಸಹ).
  2. ಸಸ್ಯಗಳು; ಸಸ್ಯವರ್ಗ: luxuriant vegetation ಸೊಂಪಾಗಿ ಬೆಳೆದ ಸಸ್ಯವರ್ಗ. no sign of vegetation for miles around ಸುತ್ತಮುತ್ತ ಮೈಲಿಮೈಲಿಗಳವರೆಗೂ ಸಸ್ಯಗಳ ಕುರುಹೇ ಇಲ್ಲ.