vaudeville ವಾ(ವೋ)ಡವಿಲ್‍
ನಾಮವಾಚಕ

ವೋಡವಿಲ್‍:

  1. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ವಿವಿಧ ವಿನೋದಾವಳಿ.
  2. ತತ್ಕಾಲಕ್ಕೆ ಸಂಬಂಧಿಸಿದ ವಿಷಯವನ್ನು ಕುರಿತ ಯಾ ವಿಡಂಬನಾತ್ಮಕವಾದ, ಪಲ್ಲವಿಯನ್ನೊಳಗೊಂಡ ಹಾಡು.
  3. ನಡುನಡುವೆ ಹಾಡುಗಳಿಂದ ಕೂಡಿದ ಲಘುನಾಟಕ.