vatic ವ್ಯಾಟಿಕ್‍
ಗುಣವಾಚಕ
  1. ಭವಿಷ್ಯವಾಣಿಯ; ಭವಿಷ್ಯಸೂಚಕ(ವಾದ); ದೈವಾವೇಶದಿಂದ ಮುಂದೆ ಆಗುವ ವಿಷಯಗಳನ್ನು ಮೊದಲೇ ಹೇಳುವ.
  2. ಸ್ಫೂರ್ತಿಯುಕ್ತವಾದ.