vassal ವ್ಯಾಸಲ್‍
ನಾಮವಾಚಕ
  1. (ಚರಿತ್ರೆ) (ಊಳಿಗಮಾನ್ಯ ಪದ್ಧತಿಯಲ್ಲಿ ದೊರೆಯಿಂದಲೇ ನೇರವಾಗಿ ಯಾ ಪ್ರಧಾನ ಹಿಡುವಳಿದಾರನಿಂದ ಪರೋಕ್ಷವಾಗಿ ಹಿಡುವಳಿಯನ್ನು ಯಾ ಉಂಬಳಿಯನ್ನು ಪಡೆಯುತ್ತಿದ್ದ) ಹಿಡುವಳಿದಾರ; ಉಂಬಳಿದಾರ; ಊಳಿಗದವನು.
  2. ಸಾಮಂತ; ಆಶ್ರಿತ; ದೊರೆಗೆ ಅಧೀನ ನಾದ, ಪಾಳೆಯಪಟ್ಟಿನ ಆಡಳಿತಗಾರ.
  3. (ರೂಪಕವಾಗಿ) ಊಳಿಗದಾಳು; ತೊತ್ತು; ಅಡಿಯಾಳು; ದಾಸ.