vasectomy ವಸೆಕ್ಟಮಿ
ನಾಮವಾಚಕ
(ಬಹುವಚನ vasectomies).

(ಶಸ್ತ್ರವೈದ್ಯ) ರೇತ್ರನಾಳೋಚ್ಫೇದನೆ; ಸಂತಾನಹರಣಕ್ಕಾಗಿ ರೇತ್ರನಾಳದ ಭಾಗವನ್ನು ಶಸ್ತ್ರಕ್ರಿಯೆಯಿಂದ ಕತ್ತರಿಸಿ ತೆಗೆದು ಹಾಕುವುದು.