various ವೇರಿಅಸ್‍
ಗುಣವಾಚಕ
  1. ಬೇರೆಬೇರೆಯಾದ; ಬಗೆಬಗೆಯ; ವಿವಿಧ: types so various as to defy classification ವರ್ಗೀಕರಿಸಲಾಗದಷ್ಟು ವಿವಿಧ ಬಗೆಗಳು.
  2. ಹಲವಾರು; ಹಲವೊಂದು; ಹಲವು ಬಗೆಯ; ಬಹು ವಿಧವಾದ: I saw various kinds of people there ನಾನಾ ಬಗೆಯ ಜನರನ್ನು ನಾನಲ್ಲಿ ಕಂಡೆ. for various reasons ಹಲವು ಬಗೆಯ ಕಾರಣಗಳಿಗಾಗಿ.