variolite ವೇರಿಅಲೈಟ್‍
ನಾಮವಾಚಕ

ವೇರಿಯೊಲೈಟ್‍; ಸಿಡುಬಉಬಂಡೆ; ಚಿಕ್ಕಚಿಕ್ಕ ಗೋಲಾಕಾರದ ಮುದ್ದೆಗಳು ಮೇಲ್ಮೈಯಲ್ಲಿ ಹುದುಗಿರುವ, ಸಿಡುಬಿನ ಕಲೆಗಳಿಂದ ತುಂಬಿದಂತೆ ಕಾಣಿಸುವ ಮೇಲ್ಮೈಉಳ್ಳ ಬಂಡೆ.