variegation ವೇರಿಗೇಷನ್‍
ನಾಮವಾಚಕ
  1. ರೂಪವೈವಿಧ್ಯವನ್ನು ಯಾ ವರ್ಣವೈವಿಧ್ಯವನ್ನು ಉಂಟುಮಾಡುವುದು.
  2. ರೂಪವೈವಿಧ್ಯ ಯಾ ವರ್ಣವೈವಿಧ್ಯ; ಶಬಲತೆ.