vapouring ವೇಪರಿಂಗ್‍
ನಾಮವಾಚಕ
  1. (ವಿರಳ ಪ್ರಯೋಗ) ಆವಿನಿಷ್ಕಾಸ; ಬಾಷ್ಪ ಹೊರಬರುವುದು.
  2. ಒಬಡಾಯಿ ಕೊಚ್ಚುವುದು ಯಾ ಪೊಳ್ಳುಹರಟೆ ಹೊಡೆಯುವುದು.