vaporousness ವೇಪರಸ್‍ನಿಸ್‍
ನಾಮವಾಚಕ
  1. ಆವಿಯಾಗಿರುವಿಕೆ.
  2. (ರೂಪಕವಾಗಿ) ಪೊಳ್ಳುತನ; ಹುರುಳಿಲ್ಲದಿರುವಿಕೆ.