vanguard ವ್ಯಾನ್‍ಗಾರ್ಡ್‍
ನಾಮವಾಚಕ
  1. (ಭೂಸೈನ್ಯ ಯಾ ನೌಕಾಸೈನ್ಯದ) ಪಡೆಯ ಮುಂಚೂಣಿ; ಅಗ್ರಪಂಕ್ತಿ.
  2. (ಚಳವಳಿ, ನಿರ್ದಿಷ್ಟ ಅಭಿಪ್ರಾಯ, ಮೊದಲಾದವನ್ನು ತಳೆದಿರುವ ಪಂಥ ಮೊದಲಾದವುಗಳ) ಮುಂಚೂಣಿ; ನಾಯಕವರ್ಗ; ನೇತಾರ ವರ್ಗ.