vaneless ವೇನ್‍ಲಿಸ್‍
ಗುಣವಾಚಕ
  1. ಗಾಳಿಗಿರುಗಟೆಯಿಲ್ಲದ.
  2. (ಗಾಳಿಗಿರಣಿ ಮೊದಲಾದವುಗಳ ವಿಷಯದಲ್ಲಿ) ತೋಳುಗಳಿಲ್ಲದ; ರೆಕ್ಕೆಯಿಲ್ಲದ.