valonia ವಲೋನಿಅ
ನಾಮವಾಚಕ

ವಲೋನಿಯ; ತೊಗಲು ಹದಮಾಡುವುದು, ರಂಗು ಹಾಕುವುದು, ಶಾಯಿ ಮಾಡುವುದು, ಮೊದಲಾದವುಗಳಲ್ಲಿ ಬಳಸುವ, ನಿತ್ಯಹರಿದ್ವರ್ಣದ ಓಕ್‍ ಮರದ ಹೂವುಗಳ ಪುಷ್ಪಪುಟ.