valetudinarianism ವ್ಯಾಲಿಟ್ಯೂಡಿನೇರಿಅನಿಸಮ್‍
ನಾಮವಾಚಕ
  1. ರೋಗಿಷ್ಠತೆ; ನಿತ್ಯರೋಗಿತ್ವ.
  2. ರೋಗ – ಶಂಕೆ, ಭೀತಿ; ತನಗೆ ಒಂದಲ್ಲ ಒಂದು ರೋಗವಿದೆಯೆಂದು ಅತಿಯಾಗಿ ಶಂಕಿಸುವ, ಕಳವಳಪಡುವ ಪ್ರವೃತ್ತಿ ಇರುವುದು.