valance ವ್ಯಾಲನ್ಸ್‍
ನಾಮವಾಚಕ

(ಮಂಚದ ಚಪ್ಪರದ ಯಾ ಚೌಕಟ್ಟಿನ ಸುತ್ತ, ಕಿಟಕಿಯ ಮೇಲ್ಭಾಗದಲ್ಲಿ ಇಲ್ಲವೆ ಕಪಾಟಿನ ಕೆಳಭಾಗದಲ್ಲಿ ಹಾಕುವ) ಮೋಟು ಪರದೆ; ತುಂಡು ಪರದೆ.