vainness ವೇನ್‍ನಿಸ್‍
ನಾಮವಾಚಕ
  1. ವ್ಯರ್ಥತೆ; ನಿರರ್ಥಕತೆ; ನಿಷ್ಫಲತೆ; ನಿಷ್ಪ್ರಯೋಜಕತೆ.
  2. ಗರ್ವ; ದುರಭಿಮಾನ; ದುರಹಂಕಾರ; ಸ್ವಪ್ರತಿಷ್ಠೆ.