vaccinate ವ್ಯಾಕ್ಸಿನೇಟ್‍
ಸಕರ್ಮಕ ಕ್ರಿಯಾಪದ

ಸಿಡುಬಉ, ದೇವಿ, ದಾಪು – ಹಾಕು; ಯಾವುದೇ ರೋಗಕ್ಕೆ ವಿನಾಯಿತಿ ಉಂಟು ಮಾಡಲು ಸಂಬಂಧಪಟ್ಟ ವ್ಯಾಕ್ಸೀನನ್ನು ಚುಚ್ಚಿ ಒಳಸೇರಿಸು; ಚುಚ್ಚುಮದ್ದು ಹಾಕು.