See also 2utmost
1utmost ಅಟ್‍ಮೋಸ್ಟ್‍
ಗುಣವಾಚಕ

ಅತ್ಯಂತ; ಕಟ್ಟಕಡೆಯ; ಅತ್ಯಧಿಕ; ಪರಮಾವಧಿಯ: the utmost limits ಕಟ್ಟಕಡೆಯ ಮಿತಿ. utmost reluctance ಸ್ವಲ್ಪವೂ ಇಷ್ಟವಿಲ್ಲದಿರುವಿಕೆ.

See also 1utmost
2utmost ಅಟ್‍ಮೋಸ್ಟ್‍
ನಾಮವಾಚಕ

ಪರಾಕಾಷ್ಠೆ; ಗರಿಷ್ಠ ಮಿತಿ; ಪರಮಾವಧಿ; ಅತ್ಯಂತ ಹೆಚ್ಚಿನ ಪ್ರಮಾಣ.

ಪದಗುಚ್ಛ

do one’s utmost ಕೈಲಾದದ್ದೆಲ್ಲಾ ಮಾಡು; ಮಿತಿಮೀರಿ ಶ್ರಮಿಸು.