used ಯೂಸ್ಡ್‍
ಗುಣವಾಚಕ
  1. ಬಳಸಿದ; ಉಪಯೋಗಿಸಿದ.
  2. ಖರ್ಚುಮಾಡಿದ; ವಿನಿಯೋಗಿಸಿದ.
  3. (ಬಟ್ಟೆಬರೆ, ವಾಹನ, ಮೊದಲಾದವುಗಳ ವಿಷಯದಲ್ಲಿ) ಹಳೆಯ; ಇನ್ನೊಬ್ಬರು ಉಪಯೋಗಿಸಿ ಬಿಟ್ಟ; ಹಳತಾದ; ಸಮೆದ; ಎರಡನೆಯ ಮಾಲೀಕನ ಕೈಗೆ ಬಂದ.
ಪದಗುಚ್ಛ

used to ಪದ್ಧತಿಯಾದ; ವಾಡಿಕೆಯಾದ; ಅಭ್ಯಾಸವಾದ: I am not used to being called a liar ಸುಳ್ಳುಗಾರ ಎನಿಸಿಕೊಳ್ಳುವುದು ನನಗೆ ಅಭ್ಯಾಸವಿಲ್ಲ (ನನ್ನನ್ನು ಈವರೆಗೆ ಯಾರೂ ‘ಸುಳ್ಳ’ ಎಂದಿಲ್ಲ). not used to hardwork ಕಷ್ಟಪಟ್ಟು ಕೆಲಸ ಮಾಡಿ ರೂಢಿಯಿಲ್ಲ.