urea ಯುಅರಿ()ಅ
ನಾಮವಾಚಕ

(ಜೀವರಸಾಯನ ವಿಜ್ಞಾನ) ಯೂರಿಯ; ಸಸ್ತನಿಗಳ ದೇಹದಲ್ಲಿ ನೈಟ್ರೊಜನ್‍ ಉಪಾವಚಯದ, ಅಂತಿಮ ಉತ್ಪನ್ನವಾಗಿದ್ದು, ಸಸ್ತನಿಗಳ ಮೂತ್ರದಲ್ಲಿ ಕಂಡುಬರುವ, ವರ್ಣರಹಿತ ಸ್ಫಟಿಕೀಯ, ದ್ರಾವ್ಯಸಂಯುಕ್ತ, ${\rm CN}_2{\rm H}_4{\rm O}$.